Surprise Me!

ಸದ್ಯದಲ್ಲೇ ಸೆಟ್ಟೇರಲಿದೆ ಶಿವಣ್ಣನ ಕನ್ನಡ-ತೆಲುಗು ಸಿನಿಮಾ | Filmibeat Kannada

2021-03-19 4 Dailymotion

ನಂದ ಕಿಶೋರ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೊಸ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಮೊದಲ ಬಾರಿಗೆ ನಂದ ಕಿಶೋರ್, ಶಿವಣ್ಣ ಜೊತೆ ಕೈಜೋಡಿಸುತ್ತಿದ್ದು, ಇಬ್ಬರ ಕಾಂಬಿನೇಷನ್ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ.<br /><br />Nanda Kishore is likely to direct Shivarajkumar in a Kannada-Telugu bilingual movie.

Buy Now on CodeCanyon